(ಬಾಕ್ಸ್ನಲ್ಲಿ) ಹಾಕಿರುವ    ಈ ಚಿನ್ಹೆ ನಿಮ್ಮ ಅದೃಷ್ಟದ ಸಂಖ್ಯೆಗಳನ್ನು ಸೂಚಿಸುತ್ತದೆ. (ಬಾಕ್ಸ್ನಲ್ಲಿ) ಹಾಕಿರುವ    ಈ ಚಿನ್ಹೆ ನಿಮ್ಮ ದುರಾದೃಷ್ಠ ಸಂಖ್ಯೆಯನ್ನು ಸೂಚಿಸುತ್ತದೆ.

 ನೀವು ಯಾವುದೇ ಶುಭಕಾರ್ಯವನ್ನು ಮಾಡಬೇಕೆಂದಾಗ ನಿಮ್ಮ ಜಾತಕ ರೀತಿ ಮೇಲಿನ ಅದೃಷ್ಟ ಸಂಖ್ಯೆಗಳನ್ನು ಅನುಸರಿಸಬೇಕು. ಇದನ್ನು ಮರೆತು ದುರದೃಷ್ಟ ಸಂಖ್ಯೆಗಳನ್ನು ಅನುಸರಿಸಿದ್ದೆ ಆದಲ್ಲಿ ತೊಂದರೆಗಳು ಹೆಚ್ಚು.

ಹಾಗೆಯೇ: ಶುಭ ಕಾರ್ಯಗಳಲ್ಲಿ ಉಪಯೋಗಿಸುವ ದಿನಾಂಕಗಳಲ್ಲಿ ಜನ್ಮ ಸಂಖ್ಯೆ - ಭವಿಷ್ಯ ಸಂಖ್ಯೆಯಲ್ಲಿ ಈ ವಿರುದ್ಧ ಸಂಖ್ಯೆಗಳು ಬರಬಾರದು.

ಉದಾ: 1-1/1-2/1-4/1-8/1-9

2-8/2-9/3-2/3-6/3-7/3-8/3-9

5-2/5-4/5-8/6-8/6-9/7-8/7-9

8-1/8-4/8-2/8-8/8-9/9-2/9-6

9-7/9-8/9-9

ಉದಾ : 1+10+1968= 1 =8

Menu

Go to top