ಯಾವುದೇ ನಿವೇಶನ ಅಥವಾ ಮನೆ ಮುಖ್ಯವಾಗಿ ವಾಸ್ತು ನಿಯಮದಡಿ ಇರಬೇಕು. ಪಂಚಭೂತಗಳಲ್ಲಿ ಕೂಡ ಮಿತ್ರತ್ವ ಶತ್ರುತ್ವವೆಂಬ ಗುಣಗಳಿವೆ. ಉದಾ : ನೀರು + ಬೆಂಕಿ ನೀವು ನಿಮ್ಮ ವಾಸಸ್ಥಳವನ್ನು ಮೊದಲು ವಾಸ್ತು ಪ್ರಕಾರ  ಆಯ್ಕೆ ಮಾಡಿಕೊಳ್ಳಬೇಕು. ಇದು ಸ್ವಂತ / ಬಾಡಿಗೆ / ಬೋಗ್ಯ ಯಾವುದಾದರೂ ಸರಿಯೇ ನಂತರ ಮುಖ್ಯದ್ವಾರ ನಿಮ್ಮ ಜಾತಕಕ್ಕೆ ಹೊಂದುವಂತೆ ಅದೃಷ್ಟದ ದಿಕ್ಕಿನಲ್ಲಿರಬೇಕು. ನಂತರ ಈ ನಿವೇಶನ ಅಥವಾ ಮನೆಯ ಸಂಖ್ಯೆ ನಿಮ್ಮ ಅದೃಷ್ಟ ಸಂಖ್ಯೆಯಾಗಿರಬೇಕು. ಈ ಮನೆಯ ಸಂಖ್ಯೆ ಕೂಡಿದಾಗ 1 ರಿಂದ 9 ಸಂಖ್ಯೆಯಲ್ಲಿರಬೇಕು.

ಉದಾ : ನಂ. 5  23  41  6  15

ನಂ. 68=6+8=5753= 15 -5

ಉದಾ : 4+4=8   6+7= 13=4 688=4

Menu

Go to top