ಇಂದಿನ ಯಾಂತ್ರಿಕ ಬದುಕಿನಲ್ಲಿ ವೇಗದ ಬದುಕಿನಲ್ಲಿ ಈ ಫೋನ್ನ ಅವಶ್ಯಕತೆ ಎಷ್ಟಿದೆ ಎಂದರೆ ಇದು ಇಲ್ಲದೆ ಜೀವನವಿಲ್ಲ. ಒಳ್ಳೆಯ ವಿಷಯಗಳಿಂದ ಹಿಡಿದು ಕೆಟ್ಟ ವಿಷಯಗಳ ತನಕ ವ್ಯಾಪಾರ, ವಹಿವಾಟು, ಉದ್ಯೋಗ, ಸತತ ಸಂಪರ್ಕ ಹೀಗೆ ನಿತ್ಯ ಜೀವನದ ಎಲ್ಲ ವಿಷಯಗಳಿಗೆ ಬೇಕೆ ಬೇಕು, ಫೋನ್ ಅಥವಾ ಮೊಬೈಲ್ ಇಲ್ಲದ ಜೀವನ ನಶ್ವರ ಎನ್ನುವಷ್ಟರ ಮಟ್ಟಿಗೆ ಇದು ಮಹತ್ವವನ್ನು ಪಡೆದುಕೊಂಡಿದೆ. ಇದು ಕೂಡ ಸಂಖ್ಯೆಗಳ ಮೂಲಕವೇ ಇಲ್ಲದಿದ್ದಾಗ ನಿಮಗೆ ದುರದೃಷ್ಟ ಆಚರಿಸಿದಂತೆಯೇ ನಿಮ್ಮ ವ್ಯಾಪಾರ, ವಹಿವಾಟು ಸಂಪರ್ಕ ದುರದೃಷ್ಟ ಸಂಖ್ಯೆಯಲ್ಲಿದ್ದು ಯಾವುದೇ ಅದೃಷ್ಟ ತರುವುದಿಲ್ಲ. ಆದ್ದರಿಂದ ನಿಮ್ಮ ಅದೃಷ್ಟ ಸಂಖ್ಯೆಯಲ್ಲಿ ನಿಮ್ಮ ಫೋನ್ ಅಥವಾ ಮೊಬೈಲ್ನ್ನು ಹೊಂದಿಸಿಕೊಳ್ಳಿ ಸಂಖ್ಯೆ ಆರಿಸುವ ವಿಧಾನ = 94480 53639 

ಉದಾ : 9+4+4+8+5+3+6+3+9= 51 =6

ಸೂಚನೆ : ಫೋನ್ ಬಣ್ಣ ಅದೃಷ್ಟದ ಬಣ್ಣದಲ್ಲಿರಲಿ.

Menu

Go to top