ನೋಡಿ ಮೇಲೆ ಹೇಳಿದ 12 ತಿಂಗಳುಗಳಲ್ಲಿ 9 ನವಗ್ರಹಗಳು 12 ರಾಶಿಗಳ ಮುಖಾಂತರ 27 ನಕ್ಷತ್ರಗಳ ಮುಖಾಂತರ ಚಲಿಸುತ್ತಿರುತ್ತದೆ. ಆನವರಿಯಿಂದ ಹಿಡಿದು ಡಿಸೆಂಬರ್ವರೆಗೂ ನವಗ್ರಹಗಳು ಕೆಲವು ತಿಂಗಳುಗಳಲ್ಲಿ ನೀಚವಾಗಿ ಕೆಲವು ತಿಂಗಳುಗಳಲ್ಲಿ ಉಚ್ಛನಾಗಿರುತ್ತದೆ. ನೀವು ನೀಚ ತಿಂಗಳಲ್ಲಿ ಹುಟ್ಟಿರುವಿರೋ ಅಥವಾ ಉಚ್ಚ ತಿಂಗಳುಗಳಲ್ಲಿ ಹುಟ್ಟಿರುವಿರೋ ಮೊದಲು ತಿಳಿದು ಕೊಂಡು ನಂತರ ಮೇಲೆ ಕೊಟ್ಟಿರುವ 12 ತಿಂಗಳಲ್ಲಿ ಯಾವುದು ಅದೃಷ್ಟದ ತಿಂಗಳು ದುರಾದೃಷ್ಟದ ತಿಂಗಳು ತಿಳಿದುಕೊಂಡು ನಿಮ್ಮ ಶುಭ ಕಾರ್ಯಗಳೀಗೇ ಉಪಯೋಗಿಸಿ ಕೊಳ್ಳಬೇಕು. ದುರಾದೃಷ್ಟದ ತಿಂಗಳುಗಳಲ್ಲಿ ಪ್ರಾರಂಭಿಸಿದ ಶುಭ ಕಾರ್ಯಗಳು ಅಶುಭವನ್ನು ತರುತ್ತದೆ.

Menu

Go to top