ಇಲ್ಲಿ ಇಂಗ್ಲೀಷ್ನ 26 ಅಕ್ಷರಗಳಿಗೂ ಇರುವ ಸಂಖ್ಯೆಗಳನ್ನು ನೀಡಲಾಗಿದೆ. ಇದರ ಪ್ರಕಾರ ವಾಹನಕ್ಕೆ ಬರುವ ಇಂಗ್ಲೀಷ್ ಅಕ್ಷರಗಳಿಗೆ ಸಂಖ್ಯೆಗಳನ್ನು ನೀಡಲಾಗಿದೆ. ಇದರ ಪ್ರಕಾರ ವಾಹನಕ್ಕೆ ಬರುವ ಇಂಗ್ಲೀಷ್ ಅಕ್ಷರಗಳಿಗೆ ಸಂಖ್ಯೆಗಳನ್ನು ಹಾಕಿಕೊಂಡು ಕೂಡಿ ಬರುವ ಮಾತ್ರ ಮೇಲಿನ ಅದೃಷ್ಟ ಸಂಖ್ಯೆಗೆ ಹೊಂದುವಂತಿರಬೇಕು. ಯಾವುದೇ ವಾಹನ ಸಂಖ್ಯೆ 8 ಇರಬಾರದು ಹಾಗೇ 8.4.9 ಈ ಸಂಖ್ಯೆಗಳು ಬರಬಾರದು ಮತ್ತು ಪುನರಾವರ್ತನೆಯಾಗಬಾರದು. ನೆನಪಿರಲಿ ಅದೃಷ್ಟ ಬಣ್ಣವಿದ್ದರೆ ಎಂದಿಗು ಅದೃಷ್ಟವೇ. ಇದರಿಂದ ಪುನಃಶಾಂತಿ ಸಂತೋಷ ಆತ್ಮವಿಶ್ವಾಸ, ಆರೋಗ್ಯ ನನೆದು ಕಾರ್ಯನಡೆಯುವುದು ಕೋಪ ತಾಪಗಳು ಕಡಿಮೆಯಾಗುವುದು ನೂರು ಜನರಲ್ಲಿ ಆಕರ್ಷಣೆಯಾಗುವುದು. ದುಷ್ಟ ಶಕ್ತಿಗಳಿಂದ ಪಾರಾಗಲು ದೈವ ಶಕ್ತಿ ಹೆಚ್ಚಾಗಲು ಉದ್ಯೋಗ ವ್ಯಾಪಾರ ಅಭಿವೃದ್ಧಿಯಾಗುವುದು ಹಾಗೆ ಅನೇಕ ಅನುಕೂಲಗಳು ಲಭಿಸುತ್ತದೆ. ದುರಾದೃಷ್ಟ ಬಣ್ಣಗಳು ದುರಾದೃಷ್ಟವನ್ನು ತರುತ್ತದೆ. ಇದರಲ್ಲಿ ಕಪ್ಪು ಮತ್ತು ಗಾಢ ನೀಲಿ ಕಡುಕೆಂಪು (ರಕ್ತದ ಬಣ್ಣ) ಯಾರು ಉಪಯೋಗಿಸಬಾರದು ಇದು ಬಹಳ ದುರದೃಷ್ಟಕರ.

Menu

Go to top