ನೋಡಿ ಬಣ್ಣಗಳು ಕೂಡ ಮನುಷ್ಯನಿಗೇ ಅದೃಷ್ಟವನ್ನು ತರುತ್ತವೆ. 9 ಗ್ರಹಗಳಲ್ಲಿ ನಿಮ್ಮ ದುರಾದೃಷ್ಟ ಗ್ರಹ ಅಥವಾ ಸಮಸ್ಸೆ ಹೇಗಿದೆಯೋ ಹಾಗೆ ಆ ದುರಾದೃಷ್ಟ ಗ್ರಹಗಳ ಬಣ್ಣಗಳು ಕೂಡ ನಿಮಗೆ ದುರಾದೃಷ್ಟವನ್ನು ತರುತ್ತದೆ. ಒಬ್ಬರಿಗೆ ಇಷ್ಟವಾದ ಬಣ್ಣ ಇನ್ನೊಬ್ಬರಿಗೆ ಆಗುವುದಿಲ್ಲ. ಆದ್ದರಿಂದ ನೀವು ಧರಿಸುವ ಬಟ್ಟೆಗಳಿಂದ ಹಿಡಿದು ನಿಮ್ಮ ಪೆನ್ನು / ಕಚರ್ಿಪ್/ಮನೆಯ ಗೋಡೆಗಳು / ವಾಹನ / ಫ್ರಿಜ್ / ಟಿ.ವಿ./ ವಾಷಿಂಗ್ ಮೆಷಿನ್/ಹಾಸಿಗೆ ಕವರ್ / ಬೆಡ್ಷೀಟ್ / ತಲೆದಿಂಬು ಕವರ್ / ವಾಚ್ / ವಿಸಿಟಿಂಗ್ ಕಾಡರ್್ / ಲೆಟರ್ ಪ್ಯಾಡ್ / ಸ್ಕ್ರೀನ್ / ಪಿಲ್ಲೋ / ಎಲ್ಲೆಲ್ಲಿ ಬಣ್ಣಗಳಿಂದ ಕೂಡಿದ ವಸ್ತುಗಳನ್ನು ನೀವು ಉಪಯೋಗಿಸುವಿರೋ ಅವೆಲ್ಲವನ್ನು ನೀವು ಅದೃಷ್ಟದ     ಬಣ್ಣಗಳನ್ನು ಉಪಯೋಗಿಸಬೇಕು.

Menu

Go to top